¡Sorpréndeme!

BBMP Elections 2019 : ಬಿಜೆಪಿಗೆ ಭಾರಿ ಹಿನ್ನಡೆ | Oneindia Kannada

2019-10-01 1 Dailymotion

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡುವ ಕರ್ನಾಟಕ ಬಿಜೆಪಿ ಸರ್ಕಾರದ ಎಲ್ಲಾ ಪ್ರಯತ್ನ ವಿಫಲವಾಗಿದೆ. ನಿಗದಿಯಂತೆ ಇಂದು 11 ಗಂಟೆಗೆ ಚುನಾವಣೆ ನಡೆಯಲಿದೆ.

Big set back for BJP in Bruhat Bengaluru Mahanagara Palike (BBMP) mayor and deputy mayor election. Election will be held on October 1, 2019 as per schedule.